ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ನಡುವಿನ ಫೀಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ 2-1 ಅಂತರದ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಪ್ರವೇಶಿಸಿದೆ. ಹೆಚ್ಚುವರಿ ಕಾಲಾವಧಿಯಲ್ಲಿ ಗೋಲ್ ಬಾರಿಸಿದ ಕ್ರೊವೇಷಿಯಾ ಗೆಲುವಿನ ಸಂಭ್ರಮಾಚರಿಸಿತು.
Croatia has managed to win against England in the Semi Final match and has for the first time ever has entered into the Finals of the world cup